ವಿಷಯಕ್ಕೆ ಹೋಗು

ಶಿಸ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೪:೦೧, ೧೫ ಅಕ್ಟೋಬರ್ ೨೦೨೧ ರಂತೆ 2401:4900:33c8:278b:2f05:8dd2:86ca:3e97 (ಚರ್ಚೆ) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಶಿಸ್ತು ಎಂದರೆ ಒಂದು ನಿರ್ದಿಷ್ಟ ಆಡಳಿತದ ಅನುಸಾರವಾಗಿ ಇರಲು (ಅಥವಾ ಹೊಂದಿಕೆಯನ್ನು ಸಾಧಿಸಲು) ನಿಯಂತ್ರಿಸಲಾದ ಕ್ರಿಯೆ ಅಥವಾ ನಿಷ್ಕ್ರಿಯತೆ. ಶಿಸ್ತನ್ನು ಸಾಮಾನ್ಯವಾಗಿ ಮಾನವ ಮತ್ತು ಪ್ರಾಣಿಗಳ ವರ್ತನೆಯನ್ನು ನಿಯಂತ್ರಿಸುವುದಕ್ಕೆ ಅನ್ವಯಿಸಲಾಗುತ್ತದೆ.[] ಶಿಸ್ತು ಸ್ವಂತ, ಗುಂಪುಗಳು, ವರ್ಗಗಳು, ಕ್ಷೇತ್ರಗಳು, ಕೈಗಾರಿಕೆಗಳು ಅಥವಾ ಸಂಘಗಳು ಸೇರಿದಂತೆ ಯಾವುದೇ ಆಡಳಿತ ನಡೆಸುವ ಘಟಕಕ್ಕೆ ಬೇಕಾಗಿರುವ ನಿರೀಕ್ಷೆಗಳ ಸಮೂಹವಾಗಿರಬಹುದು.

ಸಾರ್ವಜನಿಕ ಕಸದ ಡಬ್ಬಗಳನ್ನು ಬಳಸುವುದರ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡುವುದು ಕೆಲವು ಸಮಾಜಗಳು ನಿರೀಕ್ಷಿಸುವ ಶಿಸ್ತಿನ ಶಿಕ್ಷಣದ ಒಂದು ರೂಪವಾಗಿದೆ. ಶಿಸ್ತನ್ನು ಪ್ರತಿಯೊಂದು ಶಾಲೆಯಲ್ಲಿ ಅನುಸರಿಸಲಾಗುತ್ತದೆ. ಒಂದು ಮಗುವಿಗೆ ಕಸದ ಡಬ್ಬಿಯನ್ನು ಬಳಸಲು ಬರದಿದ್ದರೆ ಶಿಸ್ತಿನ ಕೊರತೆಯ ಕಾರಣ ಸಾರ್ವಜನಿಕರಲ್ಲಿನ ಜಾಗೃತ ಜನರು ಪ್ರತಿಕ್ರಿಯಿಸಬಹುದು. ಅನೇಕ ಜನರು ತಮ್ಮ ದೈನಂದಿನ ಜೀವನಗಳಲ್ಲಿ ಒಂದು ರೂಪದ ಶಿಸ್ತಿನ ಪ್ರಯತ್ನವನ್ನು ಪಾಲಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]