ವಿಷಯಕ್ಕೆ ಹೋಗು

ಅನ್ನೆ ಬ್ರೊನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[][]

ಅನ್ನೆ ಬ್ರೊನ್

ಅನ್ನೆ ಬ್ರೊನ್ತೆ(೧೭ ಜನವರಿ ೧೮೨೦-೨೮ಮೇ ೧೮೪೯) ಇಂಗ್ಲಿಷ್ ಕಾದಂಬರಿಕಾರಿ ಮತ್ತು ಕವಿ ಬ್ರೊನ್ತೆ ಸಾಹಿತ್ಯಿಕ ಕುಟುಂಬದ ಕಿರಿಯ ಸದಸ್ಯ. ಅನ್ನೆ ಬ್ರೊನ್ತೆ ಅವರು ಥಾರ್ನ್ವನ್ನಲ್ಲಿ ೧೭'ನೇ ಜನವರಿ ೧೮೨೦ ರಲ್ಲಿ ಜನಿಸಿದರು.

ಜೀವನಚರಿತ್ರೆ

[ಬದಲಾಯಿಸಿ]

ಅವರು ಪ್ಯಾಟ್ರಿಕ್ ಬ್ರೊನ್ತೆ ಮತ್ತು ಮಾರಿಯಾ ಬ್ರಾನ್ವಲ್ 'ರ ಮುದ್ದಿನ ಮಗಳಾಗಿದ್ದರು. ಅನ್ನೆ ಬ್ರೊನ್ತೆ ಒಂದು ವರಷದವಳಿದ್ದಾಗ ಅವರ ತಾಯಿ ಆಟರ್ನಿಕ್ ಕ್ಯಾನ್ಸರನಿಂದ ೧೫' ನೇ ಸೆಪ್ಪೆಂಬರ್ ೧೮೨೧'ರಲ್ಲಿ ಮರಣವೊದಿದ್ದಳು. ಅವರ ತಾಯಿಯ ಮರಣನಂತರ ಆವರ ಸೋದರಿ ಎಲಿಜಬೆತ್ ಬ್ರಾನ್ವೆಲ್ ಅವರ ಒಟ್ಟಿಗೆ ಬಾಳಿದರು. ಅನ್ನೆ ಬ್ರೊಂಟ್ ರವರಿಗೆ ಸಂಗಿತ ಮತ್ತು ರೇಖಾಚಿತ್ರದೊಂದಿಗೆ ಪ್ರೇಮದಲ್ಲಿದ್ದರು. ಕೀಘ್ಲಿ ಚರ್ಚ್ ಆಯೋಜಿಸಿದ ಪಿಯಾನೋ ಪಾಠಗಳನ್ನು ಅವರು ಕಲಿತುಕೊಂಡರು. ೧೮೩೧'ರಲ್ಲಿ ಅವರ ೧೧'ನೇ ವಯಸ್ಸಿನಲ್ಲಿ ಮನೆಯನ್ನು ತೊರೆದು ಅವರ ಗೆಳತಿ ಎಮಿಲಿಯೊಂದಿಗೆ 'ಗೊಂಡಾಲ್' ಎಂಬ ಕನಸನ್ನು ನನಸಾಗಿಸಲು ಶ್ರಮಿಸಿದಳು .

ಅನ್ನೆ ಮತ್ತು ಎಮಿಲಿ ಇಬ್ಬರು, ಅವಳಿ ಜವಳಿಗಳಂತೆ ಕಾಣುತ್ತಿದ್ದರು. ಅನ್ನೆಯು ಕಂದು ಬಣ್ಣದ ಕೂದಲು ಮತ್ತು ಸುಂದರವಾದ ನೇರಳೆ ನೀಲಿ ಕಣ್ಣುಗಳೊಂದಿಗೆ ಬಹಳ ಸುಂದರ ಹುಡುಗಿಯಾಗಿದ್ದರು. ಅವರು ೧೫ ವರ್ಷದವಳಾಗಿದ್ದಾಗ ರೋಯಿ ಹೆಡ್ಗೆಗೆ ಹೋಗಿ, ಅಲ್ಲಿ ಕೆಲವು ಸ್ನೇಹಿತರನ್ನು ಮಾಡಿಕೊಂಡರು. ಅವರು ಶ್ರಮಜೀವಿಯಾಗಿದ್ದರು. ಅವರು ಶಿಕ್ಷಣ ಪಡೆಯಲು ಮತ್ತು ಜೀವನವನ್ನು ನಡೆಸಲು ತಾನನ್ನು ತಾನೇ ಬೆಂಬಲಿಸದರು. ರೋಯಿ ಹೆಡ್ಗೆನಲ್ಲಿ, ಅವರು ೧೮೩೬'ರ ಡಿಸೆಂಬರ್ನಲ್ಲಿ ಉತ್ತಮ ನಡತೆಯ ಪದಕವನ್ನು ಗೆದ್ದು ಅವರು ಎರಡು ವರ್ಷಗಳ ಕಾಲ ಅಲ್ಲೆ ಉಳಿದರು. ಅವರು ಕ್ರಿಸ್ಮಸ್ ಮತ್ತು ಬೇಸಿಗೆ ರಜಾದಿನಗಳಲ್ಲಿ ಮಾತ್ರ ಮನೆಗೆ ಮರಳುತ್ತಿದ್ದರು. ೧೮೩೯'ರಲ್ಲಿ ೧೯ ವರ್ಷ ವಯಸ್ಸಿನ ಶಿಕ್ಯಕಿ ವೃತ್ತಿಯನ್ನು ತೊರೆದು ಒಂದು ವರ್ಷದ ನಂತರ ಅವರು ಬೋಧನಾ ನವನ್ನು ಹುಡುಕುತ್ತಿದ್ದರು. ಒಂದು ಬಡ ಪಾದ್ರಿಯ ಮಗಳಾಗಿದ್ದಾರಿಂದ ಅವರು ಜೀವನಕ್ಕಾಗಿ ಗಳಿಸುವ ಅಗತ್ಯವಾಗಿತ್ತು.

೧೮೩೯'ರಲ್ಲಿ ಮಿರ್ಫೀಲ್ಡ್ ಸಮೀಪದ ಬ್ಲೇಕ್ ಹಾಲು ಇನ್ವಮ್ ಕುಟುಂಬದ ಜೀತೆ ಅನ್ನಿಯು ಕೆಲಸವನ್ನು ಪ್ರಾರಂಭಿಸಿದರು. ಆಕೆಯ ಚಾರ್ಜ್ನಿಲ್ಲಿರುವ ಮಕ್ಕಳು ಆಗಾಗ್ಗೆ ಅವಿಧೀಯರಾಗಿದ್ದರು. ಅವರಿಗೆ ಮಕ್ಕಳನ್ನು ನಿಯಂತ್ರಿಸುವಲ್ಲಿ ಬಹಳ ಕಷ್ಟವಾಯಿತು ಮತ್ತು ಶಿಣವನ್ನು ಕಳಿಸುವಲಿ ಯಾವುದೇ ಯಶಸ್ಸನ್ನು ಹೊಂದಿರಲಿಲ್ಲ. ಶಿಕ್ಷಯನ್ನು ಹೇರಲು ಅಧಿಕಾರ ನೀಡಲಿಲ್ಲ ಆಗೆಯೆ ಮಕ್ಕಳ ವರ್ತನೆಯ ಬಗ್ಗೆ ದೂರು ನೀಡದಾಗ ಅವರು ಯಾವುದೇ ಬೆಂಬಲವನ್ನು ಪಡೆಯಲಿಲ್ಲ. ತಮ್ಮ ಮಕ್ಕಳ ಪ್ರಗತಿಗೆ ಅತೃಪ್ತಿಗೊಂಡ ಇಂಘಾಮ್ಗಳು ಅನ್ನಿ ವಜಾಗೂಳಿಸಿವೆ. ೧೮೩೯'ರಲ್ಲಿ ಇವರು ಕ್ರಿಸ್ಮಿಸ್ ಸಮಯದಲ್ಲಿ ಚಾಲೋಟ್ ಮತ್ತು ಎಮಿಲಿಯನ್ನು ಭೀಟಿಯಾಗಳು ಮನೆಗೆ ಹೋದರು. ಅನ್ನಿಯು ಥಾರ್ಪ್ ಗ್ರೀನ್ ಹಾಲ್ನಲ್ಲಿ ರೆವೆರೆಂಡ್ ಎಡ್ಮೆಂಡ್ ರಾಬಿನ್ಸನ್ ಮತ್ತು ಅವರ ಪತ್ನಿ ಲಿಡಿಯಾ ಬಳಿ ಕೆಲಸಕ್ಕೆ ಸೇರಿಕೊಂದಳು. ಅವರು ನಾಲ್ಲು ವಿದ್ಯಾರ್ಥಿಗಳನ್ನು ಹೊಂದಿದ್ದರು. ೧೫ ವಯಸ್ಸಿನ ಲಿಡಿಯಾ, ೧೩ ವಯಸ್ಸಿನ ಎಲಿಜಬೆತ್, ೧೨ ವಯಸ್ಸಿನ ಮೇರಿ ಮತ್ತು ೮ ವಯಸ್ಸಿನ ಎಡ್ಮಂಡ್.ಆರಂಭದಲ್ಲಿ ಅವರು ಕಪ್ಪು ಹಾಲ್ನಲ್ಲಿ ಅನುಭವಿಸಿದಂತೆಯೇ ಅಂತಹ ಸಮಸ್ಸೆಗಳನ್ನು ಎದುರಿಸಬೇಕಾಯಿತು. ಮುಂದಿನ ೫ ವರ್ಷಗಳಲ್ಲಿ ಅವರು ತನ್ನ ಕುಟುಂಬದೊಂದಿಗೆ ಕಡಿಮೆ ಸಮಯವನ್ನು ಕಳೆದರು. ಅವರ ಉಳಿದ ಸಮಯವನ್ನು ರಾಬಿನ್ಸನ್ಯ್ ಅವರ ಬಳಿ ಥೋರ್ಪ್ ಗ್ರೀನ್ನಲ್ಲಿ ಕಳೆದರು.

ಅನ್ನೆ ಮತ್ತು ಬ್ರಾ‍‍‍ನ್ವೆಲ್ ಮುಂದಿನ ಮೂರು ವರ್ಷಕ್ಕೆ ಥಾರ್ಪ್ ಗ್ರೀನ್ನಿಲ್ಲಿ ಕಲಿಸಿದರು. ೧೮೪೬'ರ ಜೂನ್ನಲ್ಲಿ ಅವರು ತನ್ನ ಸ್ಠಾನಕ್ಕೆ ರಾಜೀನಾಮೆ ನೀಡಿದರು ಮತ್ತು ತನ್ನ ಸಹೋದರರೊಂದಿಗೆ ಮನೆಗೆ ಹಿಂದಿರುಗಿದರು. ಕವಿತೆಗಳ ಪುಸ್ತಕದ ಭವಿಷ್ಯವು ಸ್ರಷ್ಟವಾಗುವುದಕ್ಕೆ ಮುಂಚೆಯೇ, ಸಹೋದರಿಯರು ತಮ್ಮ ಮೊದಲ ಕಾದಂಬರಿಗಳಲ್ಲಿ ಕೆಲಸವನ್ನು ಪ್ರಾರಂಭಿಸಿದರು. ಚಾರ್ಲೊಲ್ ಅವರು ಪೊಫೆಸರ್, ಎಮಿಲಿ ಅವರು ವುಥರಿಂಗ್ ಹೈಟ್ಯ್ ಮತ್ತು ಅನ್ನೆ ಆಗ್ನೆಸ ಗ್ರೇ ಬರೆದರು. ಅನ್ನೆಯ ಕಾದಂಬರಿ 'ದಿ ಟೆನಂಟ್ ಆಫ್ ವೈಲ್ಡೆಲ್ ಹಾಲ್' ಜೂನ್ ೧೮೪೮'ರ ಕೊನೆಯ ವಾರದಲ್ಲಿ ಪ್ರಕಟವಾಯಿತು.ಇದು ಆರು ವಾರದಳೊಳಗೆ ತೈರಿತವಾಗಿ ,ಅದನ್ನು ಮಾರಟ ಮಾಡಲಾಯಿತು.

ಜುಲೈ ೧೮೪೮'ರಲ್ಲಿ ಷಾರ್ಲೆಟ್ ಮತ್ತು ಅನ್ನೆ ಚಾರ್ಲೊಟ್ಟೆಯ ಪ್ರಕಾಶಕ ಜಾರ್ಜ್ ಸ್ಮಿತ್ ಅವರ ಗುರುತನ್ನು ಬಹಿರಂಗಪಡಿಸಲು ಲಂಡನ್ಗೆ ತೆರಳಿದರು. ಎಮಿಲಿ ಅವರೊಂದಿಗೆ ಹೋಗಲು ನಿರಾಕರಿಸಿದರು. ಅಲೇ ಅವರ ಕಂಪನಿಯಲ್ಲಿ ಹಲವಾರು ದಿನಗಳ ಕಾಲ ಕಳೆದರು. ಜುಲೈ ೧೮೪೬'ರ ಹೊತ್ತಿಗೆ, ಮೂರು ಹಸ್ತ ಪತ್ರಗಳ ಪ್ಯಾಕೇಜ್ ಲಂಡನ್ ಪ್ರಕಾಶಕರಕ್ಕೆ ಗಮನ ಸೇರಿದ್ದವು. ನಿರಾಕರಣೆಗಳ ನಂತರ, ಎಮಿಲಿಸ್ ವಿಥರಿಂಗ್ ಹೈಟ್ಯ್ ಮತ್ತು ಅನ್ನಿಯ ಆಗ್ನೆಸ್ ಗ್ರೇಗಳನ್ನು ಪ್ರಕಾಶಕ ಥಾಮಸ್ ಕಾಟ್ಲೇ ನ್ಯೂಬೈ ಒಪ್ಪಿಕೊಂದರು. ಷಾರ್ಲ್ ಟನ ಕಾದಂಬರಿಗಳನ್ನು ಎಲ್ಲ ಪ್ರಕಾಶಕರು ತಿರಸ್ಕರಿಸಿದರು. ಷಾರ್ಲ್ ಟನ ಎರಡನೆಯ ಕಾದಂಬರಿ 'ಜೇನ್ ಐರ್' ತಕ್ಷಣವೇ ಸ್ಮಿತ್ ಮತ್ತು ಅವರ ಕಂಪೆನಿಯಿಂದ ಅಂಗೀಕರಿಸಲೈಟ್ಟಿತು,ಆಗೆಯೆ ಮುದ್ರಣದಲ್ಲಿ ಕಾಣಿಸಿಕೊಂಡಿತ್ತು. ಅನ್ನೆ ಮತ್ತು ಎಮಿಲಿಯರ ಕಾದಂಬರಿಗಳು ಪತ್ರಿಕಾಗೋಷ್ಕಿಯಲ್ಲಿ ಮುಂದುವರೆದವು. ಚಾರ್ಲೊಟ್ಲ್ನ ಎರಡನೇ ಕಾದಂಬರಿಯು ದೊಡ್ದ ಮಟ್ಟ ಯಶಸ್ಸನ್ನು ಗಳಿಸಿತು. ಅನ್ನೆ ಮತ್ತು ಎಮಿಲಿ ಅವರ ಪ್ರಕಾಶನ ವೆಚ್ಚವನ್ನು ಪೂರೈಸಲು ಐವತ್ತು ಪೌಂಡ್ಗಳನ್ನು ಪಾವತಿಸಲು ತೀರ್ಮಾನಿಸಿದರು. ಜೇನ್ ಐರೆಯ ಯಶಸ್ಸಿನಿಂದ ಚಾರ್ಲೊಟ್ಯನ ಪ್ರಕಾಶಕರು ಒತ್ತಾಯಿಸಿದರು, ಡಿಸೆಂಬರ್ ೧೮೪೭'ರಲ್ಲಿ ಅವರು ಮತ್ತು ಎಮಿಲಿ ಅವರ ಕಾದಂಬರಿಗಳನ್ನು ಪ್ರಕಟಿಸಿದರು.

ಅನ್ನೆ ಮತ್ತು ಅವರ ಸಹೋದರಿಯರು ತಮ್ಮ ಇಪ್ಪತ್ತರ ದಶಕದ ಕೊನೆಯಲ್ಲಿ ಇರುವಾಗ ಬ್ರಾನೈಲ್ರ ಆರೋಗ್ಯವು ಎರಡು ವರ್ಷಗಳಲ್ಲಿ ಹದಗೆಟ್ಟಿತು. ಅವರು ೨೪ ಸೆಪೈಂಬರ್ ೧೮೪೮'ರ ಬೆಳಗ್ಗೆ ನಿಧನರಾದರು. ಅವರ ಹಥಾತ್ ಸಾವು ಕುಟುಂಬಕ್ಕೆ ಆಘಾತವಾಯಿತು. ಅವರು ೩೧'ನೇ ವಯಸ್ಸಿನಲ್ಲಿದ್ದರು. ೧೮೪೮'ರ ಚಳಿಗಾಲದಲ್ಲಿ ಕುಟುಂಬವು ಕೆಮ್ಮು ಮತ್ತು ಶೀತಗಳಿಂದ ಬಳಲುತ್ತಿದ್ದವು ಆದರ ಜೀತೆಗೆ ಎಮಿಲಿ ಸಹ ಅನಾರೋಗ್ಯಕ್ಕೆ ಒಳಗಾಯಿತು. ಅವರು ಎರಡು ತಿಂಗಳುಗಳವರೆಗೆ ವೇಗವಾಗಿ ಹದಗೆಟ್ಟರು. ಅವರು ೩೦'ನೇ ವಯಸ್ಸಿನಲ್ಲಿ ನಿಧನರಾದರು. ಎಮಿಲಿ ಮರಣವು ಅನ್ನೆ ಮೇಲೆ ತೀವ್ರವಾಗಿ ಪ್ರಭಾವ ಬೀರಿತು ಮತ್ತು ಅವರ ದುಃಖವು ಅವರ ದೈಹಿಕ ಆರೋಗ್ಯವನ್ನು ದುರ್ಬಲಗೊಳಿಸಿತು.

ಕ್ರಿಸ್ಮಸ್ ಸಮಯದಲ್ಲಿ ಅನ್ನೆಗೆ ಇನ್ಛ್ಲುಯನ್ಸವನ್ನು ಸೆಳೆಯಿತು. ಅವರ ರೋಗಲಕ್ಷಣಗಳು ತೀವ್ರಗೊಂಡವು. ಅವರ ತಂದೆ ಜನವರಿಯಲ್ಲಿ ಲೀಡ್ಯ್ ವೈದ್ಯರಿಗೆ ಕಳುಹಿಸಿದ್ದರು. ಅನ್ನೆಯು ಎಲ್ಲಾ ಔಷಧಿಗಳನ್ನು ತೆಗೆದುಕೊಂಡು ಅವರಿಗೆ ನೀಡಿದ ಸಲಹಿಯನ್ನು ಅನುಸರಿಸಿದರು. ಅದೇ ತಿಂಗಳಲ್ಲಿ ಆಕೆಯ ಕೊನೆಯ ಕವಿತೆ 'ಎ ಡ್ರಡ್ವುಲ್ ಡಾರ್ಕ್ನೆಸ್ ಕ್ಲೋಸ್ ಇನ್' ಬರೆದರು. ಅದರಲ್ಲಿ ಅವರ ಅಂತಿಮವಾಗಿ ಅನಾರೋಗ್ಯದಿಂದ ಬಳಲುತ್ತಿದನ್ನು ಬರೆದ್ದರು. ಭಾನುವಾರ ೨೭ ಮೇ'ರಂದು ಅನ್ನೆಯು ಚಾರ್ಲೊಟ್ಟೆಗೆ, ಸ್ಕಾರ್ಬರೂದಲ್ಲಿ ಉಳಿದಿರುವುದಕ್ಕೆ ಬದಲಾಗಿ ಅವರು ಮನೆಗೆ ಹಿಂದಿರುಗಬಹುದೆಂದು ಕೇಳಿದರು. ಮರುದಿನ ವೈದ್ಯರು ಸಮಲೋಚಿಸಿದರು. ಅವರು ಅನ್ನೆಯ ಕೊನೆಯ ದಿನಗಳು ಎಂದು ಹೇಳಿದರು. ಅನ್ನೆ ಶ್ರೀಘ್ರವಾಗಿ ಈ ಸುದ್ದಿಯನ್ನು ತಿಳಿದರು. ಅವರು ಎಲೆನ್ ಮತ್ತು ಚಾರ್ಲೊಟ್ಟೆಗೆ ಅವರಿಗೆ ಪ್ರೀತಿ ವ್ಯಕ್ತಪಡಿಸಿದರು. ೨೮ ಮೇ, ೧೮೪೯'ರಂದು ಅವರು ಮಧ್ಯಾಹ್ನ ಸುಮಾರು ಎರಡು ಗಡಿಯಾರಗಳಲ್ಲಿ ಮರಣ ಹೊಂದಿದರು. ಅನ್ನೆಯನ್ನು ಸ್ಕಾರ್ಬರೊದಲ್ಲಿ ಸಮಾಧಿ ಮಾಡಲಾಯಿತು. ಅನ್ನೆಯು ಮರಣದ ಒಂದು ವರ್ಷದ ನಂತರ, ಅವರ ಕಾದಂಬರಿಗಳ ಮತ್ತಷ್ಟು ಆವೃತ್ತಿಗಳು ಮರುಮುದ್ರಿಸಲ್ಟಟ್ಟವು, ಅದರೆ ಚಾರ್ಲೊಟ್ಟೆ 'ದಿ ಟೆನೆಂಟ್ ಆಫ್ ವೈಲ್ಡೆಲ್ ಹಾಲ್' ನ್ನು ಮರುಮುದ್ರಿಮಾಡಲು ಬಿಡಲಿಲ್ಲ. ೧೮೫೦ ರಲ್ಲಿ ಚಾರ್ಲೊಟ್ಟೆ ' ವೈಲ್ಡ್ಫಾಲ್ ಹಾಲ್' ನ್ನು ಬರೆದರು.

ಉಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2018-04-13. Retrieved 2017-10-30.
  2. https://en.wikipedia.org/wiki/Anne_Bront%C3%AB