ಕ್ರೀಡಾಪಟು
ಕ್ರೀಡಾಪಟು ಎಂದರೆ ದೈಹಿಕ ಶಕ್ತಿ, ವೇಗ ಅಥವಾ ಸಹಿಷ್ಣುತೆಯನ್ನು ಒಳಗೊಳ್ಳುವ ಒಂದು ಅಥವಾ ಹೆಚ್ಚು ಕ್ರೀಡೆಗಳಲ್ಲಿ ಸ್ಪರ್ಧಿಸುವ ವ್ಯಕ್ತಿ. ಕುದುರೆ ಸವಾರಿ ಅಥವಾ ವಾಹನ ಚಾಲನೆಯಂತಹ, ಇತರ ಚಟುವಟಿಕೆಗಳಲ್ಲಿ ಭಾಗವಹಿಸುವವರಿಗೆ ಈ ಪದದ ಅನ್ವಯ ಸ್ವಲ್ಪಮಟ್ಟಿಗೆ ವಿವಾದಾಸ್ಪದವಾಗಿದೆ.
ಕ್ರೀಡಾಪಟುಗಳು ವೃತ್ತಿಪರರು ಅಥವಾ ಹವ್ಯಾಸಿಗಳು ಆಗಿರಬಹುದು. ಬಹುತೇಕ ವೃತ್ತಿಪರ ಕ್ರೀಡಾಪಟುಗಳು ವಿಶೇಷವಾಗಿ, ವಿಸ್ತಾರವಾದ ದೈಹಿಕ ತರಬೇತಿ ಮತ್ತು ಕಟ್ಟುನಿಟ್ಟಾದ ವ್ಯಾಯಾಮ, ಜೊತೆಗೆ ಕಟ್ಟುನಿಟ್ಟಾದ ಆಹಾರ ನಿಯಮದಿಂದ ಪಡೆದುಕೊಂಡ ಚೆನ್ನಾಗಿ ಬೆಳೆಸಿಕೊಂಡ ಮೈಕಟ್ಟನ್ನು ಹೊಂದಿರುತ್ತಾರೆ.
ಅವಲೋಕನ
[ಬದಲಾಯಿಸಿ]ಸಾಮಾನ್ಯ ಕರ್ಷಣ ವ್ಯಾಯಾಮಗಳನ್ನು ಅಭ್ಯಸಿಸುವ ಕ್ರೀಡಾಪಟುಗಳು ಹೆಚ್ಚಿನ ಸರಾಸರಿ ಎಡ ಕುಹರ ಅಂತ್ಯ-ವ್ಯಾಕೋಚನ ಪರಿಮಾಣವನ್ನು ಹೊಂದಿದ್ದು, ಖಿನ್ನರಾಗುವ ಸಾಧ್ಯತೆ ಕಡಿಮೆಯಿರುತ್ತದೆ.[೧] ಅವರ ಶ್ರಮದಾಯಕ ದೈಹಿಕ ಚಟುವಟಿಕೆಗಳ ಕಾರಣ, ಕ್ರೀಡಾಪಟುಗಳು ಸಾಮಾನ್ಯ ಜನರಿಗಿಂತ ಮಾಲೀಷು ಸಲೂನುಗಳಿಗೆ ಭೇಟಿಕೊಡುವ ಮತ್ತು ಮಾಲೀಶು ಚಿಕಿತ್ಸಕರು ಹಾಗೂ ಮಾಲೀಶುಗಾರರಿಂದ ಪಡೆಯುವ ಸೇವೆಗಳಿಗೆ ಪಾವತಿಸುವ ಸಾಧ್ಯತೆ ಬಹಳ ಹೆಚ್ಚು.
ಉಲ್ಲೇಖಗಳು
[ಬದಲಾಯಿಸಿ]- ↑ MORGANROTH, JOEL, et al. "Comparative left ventricular dimensions in trained athletes." Annals of Internal Medicine 82.4 (1975): 521-524.