ನವೆಂಬರ್ ೩೦
ಗೋಚರ
ನವೆಂಬರ್ ೩೦ - ನವೆಂಬರ್ ತಿಂಗಳ ಮೂವತ್ತನೇದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೩೪ ನೇ (ಅಧಿಕ ವರ್ಷದಲ್ಲಿ ೩೩೫ ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೭೮೨ - ಪ್ಯಾರಿಸ್ನಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಯುನೈಟೆಡ್ ಕಿಂಗ್ಡಮ್ನ ಪ್ರತಿನಿಧಿಗಳು ಅಮೇರಿಕದ ಕ್ರಾಂತಿಕಾರಿ ಯುದ್ಧದ ಸಮಾಪ್ತಿಗಾಗಿ ೧೭೮೩ರ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದರು.
- ೧೯೬೨ - ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಾರ್ವತ್ರಿಕ ಸಭೆಯು ಯು ಥಾನ್ತ್ ಅನ್ನು ಮೂರನೆ ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿಯಾಗಿ ಆಯ್ಕೆ ಮಾಡಿದರು.
- ೧೯೬೬ - ಬಾರ್ಬಡೊಸ್ ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
- ೧೯೭೪ - ಇಥಿಯೊಪಿಯದಲ್ಲಿ ಆಸ್ಟ್ರೇಲೊಪಿಥೆಕಸ್ ನರಜಾತಿಯ ಒಂದು ಅಸ್ಥಿ (ಲೂಸಿ ಎಂದು ಹೆಸರಾದ) ದೊರಕಿತು.
ಜನನ
[ಬದಲಾಯಿಸಿ]- ೧೮೫೮ - ಜಗದೀಶ್ ಚಂದ್ರ ಬೋಸ್, ಭಾರತದ ಭೌತಶಾಸ್ತ್ರಜ್ಞ.
- ೧೮೭೪ - ವಿನ್ಸ್ಟನ್ ಚರ್ಚಿಲ್, ಯುನೈಟೆಡ್ ಕಿಂಗ್ಡಮ್ನ ಪ್ರಧಾನಮಂತ್ರಿ, ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ.
- ೧೮೮೯ - ಎಡ್ಗರ್ ಏಡ್ರಿಯನ್, ಬ್ರಿಟನ್ನ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ಜೀವಕ್ರಿಯಶಾಸ್ತ್ರ ತಜ್ಞ.
- ೧೯೬೭ - ರಾಜೀವ್ ದೀಕ್ಷಿತ್ ,ಸಾಮಾಜಿಕ ಕಾರ್ಯಕರ್ತರು,ಆಜಾದಿ ಬಚಾವೋ ಆಂದೋಲನದ ಹರಿಕಾರ.
ನಿಧನ
[ಬದಲಾಯಿಸಿ]ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |