ಮೈಸೂರು ಮಿತ್ರ
ಗೋಚರ
ಸ್ಥಾಪನೆ | 1978 |
---|---|
ಭಾಷೆ | ಕನ್ನಡ |
ಪ್ರಧಾನ ಕಚೇರಿ | ಮೈಸೂರು |
Circulation | ಬೆಳಿಗ್ಗೆ ದಿನಪತ್ರಿಕೆ |
ಮೈಸೂರು ಮಿತ್ರವು ಮೈಸೂರು, ಭಾರತದಿಂದ ಪ್ರಕಟವಾಗುವ ಭಾರತೀಯ ಕನ್ನಡ ಬೆಳಿಗ್ಗೆ ದಿನಪತ್ರಿಕೆಯಾಗಿದೆ. ಒಂದು ಪ್ರಾದೇಶಿಕ ಪತ್ರಿಕೆ, ಇದು ಐದು ಜಿಲ್ಲೆಗಳಳ್ಳಿ ಮೈಸೂರು, ಮಂಡ್ಯ, ಕೊಡಗು, ಹಾಸನ ಮತ್ತು ಚಾಮರಾಜನಗರ. ಈ ವೃತ್ತಪತ್ರಿಕೆ 1978 ರಲ್ಲಿ ಪ್ರಾರಂಭವಾಯಿತು. ಇದರ ಸಂಸ್ಥಾಪಕ, ಸಂಪಾದಕ ಮತ್ತು ಪ್ರಕಾಶಕರು ವಾಣಿಜ್ಯೋದ್ಯಮಿ ಮತ್ತು ಬರಹಗಾರ ಕೆ ಬಿ ಗಣಪತಿ. .[೧][೨][೩][೪][೫]
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಉಲ್ಲೆಖ
[ಬದಲಾಯಿಸಿ]- ↑ Jain, S. Bhushan (2007). The Indian Newspaper Society Press Handbook. p. 789. Retrieved 12 August 2014.
- ↑ "Editor". Star of Mysore. Archived from the original on 30 ಆಗಸ್ಟ್ 2014. Retrieved 12 August 2014.
- ↑ Press in India. Office of the Registrar of Newspapers. 2004. p. 51. Retrieved 12 August 2014.
- ↑ Ganapathy, K B (1993). The Cross & the Coorgs: a Christian saga in Coorg. Writers Workshop. p. 6. Retrieved 12 August 2014.
- ↑ Rajya Sabha Debates: Appendix, Volumes 204-206. Rajya Sabha Secretariat. 2005. p. 272. Retrieved 12 August 2014.